Book Description
ಕ್ರಾಂತಿವೀರರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಇಪ್ಪತ್ತನಾಲ್ಕು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದರು. ದೇಶವೀರರನ್ನು ಬ್ರಿಟಿಷ್ ಸರ್ಕಾರ ಸೆರೆಮನೆಗಳಲ್ಲಿ ಕಾಣುತ್ತಿದ್ದ ರೀತಿಯನ್ನು ಪ್ರತಿಭಟಿಸಿ ಒಮ್ಮೆ ೧೪೨ ದಿನಗಳೂ ಮತ್ತೊಮ್ಮೆ ೧೧೧ ದಿನಗಳೂ ಉಪವಾಸ ಮಾಡಿದರು. ಸ್ವತಂತ್ರ ಭಾರತದಲ್ಲಿ ಸಂಸತ್ತಿನ ಸದಸ್ಯರಾಗಿ, ಕಾರ್ಮಿಕರ ನಾಯಕರಾಗಿ ಸೇವೆ ಸಲ್ಲಿಸಿದರು.
Reviews
There are no reviews yet.