Book Description
ಶ್ರೀರಾಮ-ಸೀತೆಯರ ಮಕ್ಕಳು. ಗರ್ಭಿಣಿಯಾದ ಸೀತಾದೇವಿಯನ್ನು ಶ್ರೀರಾಮನು ಕಾಡಿಗೆ ಕಳುಹಿಸಿದ. ಅನಂತರ ವಾಲ್ಮೀಕಿಯ ಆಶ್ರಮದಲ್ಲಿ ಹುಟ್ಟಿದರು. ಶ್ರೀರಾಮನ ಯಾಗದ ಕುದುರೆಯನ್ನು ಕಟ್ಟಿ ಹಾಕಿ ಲಕ್ಷ್ಮಣ, ಭರತ, ಶತ್ರುಘ್ನರನ್ನೆ ಅಲ್ಲದೆ ಶ್ರೀರಾಮನನ್ನೂ ಸೋಲಿಸಿದ ಬಾಲವೀರರು. ವಾಲ್ಮೀಕಿ ಋಷಿಗಳು ಹೇಳಿಕೊಟ್ಟ ರಾಮಾಯಣದ ಕಥೆಯನ್ನು ಶ್ರೀರಾಮನ ಮುಂದೆ ಹಾಡಿದರು.
Reviews
There are no reviews yet.