Book Description
ಸಾಹಿತ್ಯ ಸಂಗೀತ ಎರಡು ಕ್ಷೇತ್ರಗಳಲ್ಲಿಯೂ ಇವರ ಸಾಧನೆ ಹಿರಿಯದು. ಹಲವು ಅಮೂಲ್ಯ ಕೃತಿಗಳನ್ನು ತೆಲುಗಿಗೆ ಅನುವಾದಿಸಿದರು. ಅಣ್ಣಮಾಚಾರ್ಯರ ಕೀರ್ತನೆಗಳನ್ನು ಇಂದಿನ ಪೀಳಿಗೆಯವರಿಗೆ ಉಳಿಸುವ ಕಾರ್ಯದಲ್ಲಿ ಇವರದು ದೊಡ್ಡ ಪಾತ್ರ. ಸುಸಂಸ್ಕೃತವಾದ, ಪರಿಪಕ್ವವಾದ ಚೇತನದ ಶುದ್ಧ, ಶುಭ್ರ ಜೀವನ ನಡೆಸಿದರು.
Reviews
There are no reviews yet.