Roll over image to zoom in
ಭಾರತ ದರ್ಶನ CD
₹100.00
3 CDಗಳಿರುತ್ತವೆ – ಭಾಗ -1, ಭಾಗ -2 & ಭಾಗ -3
Description
ಉಪನ್ಯಾಸಕರು : ಬಿ. ವಿ. ವಿದ್ಯಾನಂದ ಶೆಣೈ
ಭಾರತದ ಪರಿಚಯ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು ಮತ್ತು ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆ – ಎಂಬ ವಿಷಯಗಳ ಕುರಿತಾಗಿ ಗೀತಭಾರತಿಯ ಈ ಭಾರತ ದರ್ಶನ ಕ್ಯಾಸೆಟ್ಟುಗಳಲ್ಲಿವೆ.
ವಿದ್ಯಾನಂದ ಶೆಣೈ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಈ ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಟುಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.