Book Description
ಜನನ-ಮರಣಗಳಿಂದ ಬಿಡುಗಡೆ ಹೊಂದಿ ಆತ್ಯಂತಿಕ ಆನಂದವನ್ನು ಹೊಂದುವ ಸ್ಥಿತಿಯನ್ನೇ ಮೂವರು (ಶ್ರೀ ಶಂಕರರು, ಶ್ರೀ ರಾಮಾನುಜರು ಹಾಗೂ ಶ್ರೀಮಧ್ವರು) ಆಚಾರ್ಯರುಗಳು ಬೋಧಿಸಿದರೂ, ಆ ಸ್ಥಿತಿಯನ್ನು ಹೊಂದುವ ಮಾರ್ಗದ ವಿಷಯದಲ್ಲಿ ಮಾತ್ರ ಅವರಲ್ಲಿ ಭಿನ್ನಾಭಿಪ್ರಾಯವಿದ್ದಿತು. ಅವರು ತೋರಿದ ದಾರಿಗಳು ಬೇರೆಬೇರೆಯೇ ಆಗಿದ್ದರೂ, ಅವು ಜಗತ್ತಿನ ಮಿತಿಗಳನ್ನು ಮೀರಿನಿಂತಿರುವ ಜಗತ್ತಿನ ಒಡೆಯನಲ್ಲಿಗೆ ಜೀವಿಯನ್ನು ಕರೆದೊಯ್ಯಬಲ್ಲವು. ಅವನನ್ನು ಪಡೆದುಕೊಂಡಾಗ ಮಾತ್ರ ಸರ್ವದುಃಖಗಳೂ ನಾಶವಾಗುವವು.
Reviews
There are no reviews yet.