ಸರಸ್ವತಿ ನಾಗರಿಕತೆ

380.00399.00 (-5%)

In stock

ಮೇ|| ಜ|| ಡಾ ಜಿ ಡಿ ಭಕ್ಷಿ   –    ಕನ್ನಡಕ್ಕೆ ಡಾ|| ಸಿ ಜಿ ರಾಘವೇಂದ್ರ ವೈಲಾಯ

380.00399.00 (-5%)

Description

ಹರಪ್ಪನ್ನರು ಎಂದರೆ ಯಾರು? ಇವರಿಗೂ, ಇಂದಿನ ತಲೆಮಾರಿನ ಭಾರತೀಯರಿಗೂ ಏನು ಸಂಬಂಧ ? ಆರ್ಯರ ಆಕ್ರಮಣ ನಡೆದದ್ದು ಸುಳ್ಳೇ? ಹಲವಾರು ಉಪಗ್ರಹ ಆಧಾರಿತ ಮಾಹಿತಿಗಳು, ಭೂಗರ್ಭ ವಿಜ್ಞಾನ ಶಾಸ್ತ್ರದ ತಥ್ಯಗಳು, ಪಾರಂಪರಿಕ ಪುರಾಣೇತಿಹಾಸದ ಸಾಕ್ಷ್ಯಗಳು, ಪುರಾತತ್ವ ಶಾಸ್ತ್ರಗಳೂ ಅಲ್ಲದೇ, ಹಲವಾರು ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ, ಭಕ್ಷಿಯವರು ’ಸರಸ್ವತಿ ನಾಗರಿಕತೆ’ ಎಂಬ ಈ ಪುಸ್ತಕವನ್ನು ರಚಿಸಿದ್ದಾರೆ. ವಸಾಹತು ಚರಿತ್ರಕಾರರು ಕಡೆಗಣಿಸಿದ ಭಾರತದ ನೈಜ ಇತಿಹಾಸದ ಅನೇಕ ನೂತನ, ನಿಗೂಢ ಮತ್ತು ಉಪೇಕ್ಷಿತ ಆಯಾಮಗಳನ್ನು ಈ ಪುಸ್ತಕವು ಬಹಿರಂಗ ಪಡಿಸಿದೆ.

 

Main Menu

ಸರಸ್ವತಿ ನಾಗರಿಕತೆ

380.00399.00 (-5%)

Add to Cart