ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 4

320.00350.00 (-9%)

In stock

ಡಾ|| ಬಾಬು ಕೃಷ್ಣಮೂರ್ತಿ

320.00350.00 (-9%)

Description

ದೇಶದ ಸ್ವಾತಂತ್ಯಕ್ಕಾಗಿ ಹೋರಾಡಿದವರ ಬಗ್ಗೆ ತಿಳಿದುಕೊಂಡು ಅಂಥವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ದೇಶವಾಸಿಗಳ ಕರ್ತವ್ಯ. ಈ ಕೃತಿಯು ಅಂಥ ಕೆಲ ವಿಶಿಷ್ಟ ಕ್ರಾಂತಿಕಾರಿಗಳ ಚಿತ್ರಣವನ್ನು ಕೊಡುತ್ತದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ ಧೀರರು, ಅದಕ್ಕೂ ಮುನ್ನ ಬ್ರಿಟಿಷರ ವಿರುದ್ಢ ಹೋರಾಡಿದ ಮುಂದಾಳುಗಳು ಮತ್ತು 1857ರ ನಂತರದ ಮುಖ್ಯ ಸ್ವಾತಂತ್ರ್ಯ ಸೇನಾನಿಗಳ ಕುರಿತ ಪ್ರಮುಖ ವಿವರಗಳನ್ನು ನೀಡುತ್ತಿರುವುದೇ ಈ ಕೃತಿಯ ವಿಶೇಷತೆ.

Main Menu

ಸ್ವಾತಂತ್ರ್ಯ ಹೋರಾಟದ ಹೀರೋಗಳು - ಭಾಗ 4

320.00350.00 (-9%)

Add to Cart