Book Description
ಹಿಮಾಚ್ಛಾದಿತ ಬೆಟ್ಟಗಳಲ್ಲಿ ಬರಿಗಾಲಲ್ಲಿ ಹೋರಾಡಿದವರು, ತನ್ನವರ ಪ್ರಾಣ ರಕ್ಷಣೆಗೆ ಎದೆ ನೀಡಿ ಸಾವನ್ನು ಆಹ್ವಾನಿಸಿದವರು, ಹನ್ನೆರಡು, ಇಪ್ಪತ್ತು ಗುಂಡಿನೇಟು ತಿಂದರೂ ದೇಶ ರಕ್ಷಣೆಗೆ ತನ್ನ ಕೊನೆ ಉಸಿರಿರುವವರೆಗೆ ಹೋರಾಡಿದವರು… ಪ್ರತಿಭಾವಂತ ವಿದ್ಯಾರ್ಥಿ, ಅದ್ಭುತ ಕ್ರೀಡಾಪಟು ಬಯಸಿದ್ದರೆ ಏಸಿ ಕಚೇರಿಯಲ್ಲಿ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದಿತ್ತು. ಆದರೆ ಆಯ್ದುಕೊಂಡಿದ್ದು ಮಾತ್ರ ದೇಶ ರಕ್ಷಣೆಯ ಕಾಯಕ. ಇದು ಭಾರತ ಮಾತೆಗೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ನಮ್ಮ ರಕ್ಷಕರ ಕಥೆ, ಹೆಮ್ಮೆಯ ಸೈನಿಕರ ಅಜ್ಞಾತ ಸಾಹಸ ಕಥನಗಳ “ವೀರಗಾಥೆ”
Reviews
There are no reviews yet.