Book Description
’ಜಿಹಾದ್’ನ ಇಂಚಿಂಚನ್ನೂ ಈ ಕೃತಿಯಲ್ಲಿ ಲೇಖಕ ಸುಹಾಸ್ ಮಜುವದಾರರು ತಮ್ಮ ವಿದ್ವತ್ತಿನ ಸೂಕ್ಷ್ಮಾವಲೋಕನದ ಮೂಲಕ ಬಯಲಿಗೆಳೆದಿದ್ದಾರೆ. ಜಿಹಾದೀ ಸಿದ್ಧಾಂತದ ಮೇಲಿನ ಎಲ್ಲ ಬೂಟಾಟಿಕೆಯ ಮುಸುಕು ತೆಗೆದು, ಅದನ್ನು ಮೂಲರೂಪದಲ್ಲಿ ಚಿತ್ರಿಸಿದ್ದಾರೆ. ಚರಿತ್ರೆಯಲ್ಲಿ ಈವರೆಗೆ ಇಸ್ಲಾಮೀ ದಾಳಿಗೆ ತುತ್ತಾದ ನತದೃಷ್ಟ ದೇಶಗಳಿಂದ ಮೊದಲುಗೊಂಡು ಇಂದಿನ ಕಾಶ್ಮೀರದವರೆಗಿನ ಇತಿಹಾಸದ ಹಿನ್ನೆಲೆಯಲ್ಲಿ ಇಸ್ಲಾಮಿನ ರಕ್ತದಾಹವನ್ನು ತೆರೆದಿಟ್ಟಿದ್ದಾರೆ. ’ಜಿಹಾದ್ ಎಂಬುದು ಹಾಗಲ್ಲ ಹೀಗೆ’ ಎನ್ನುವವರ ಬಾಯನ್ನು ಇನ್ನೆಂದೂ ತೆರೆಯದಂತೆ ಮುಚ್ಚಿಸಿದ್ದಾರೆ.
Reviews
There are no reviews yet.