Book Description
ಭಾರತದಲ್ಲಿ ಇಸ್ಲಾಂನ ಹರಡುವಿಕೆ ಮತ್ತು ಬೆಳವಣಿಗೆಗಳ ಕುರಿತು ಸಮಗ್ರ ಅಧ್ಯಯನಶೀಲ ಕೃತಿಗಳಾವುವೂ ಇಲ್ಲವಾದರೂ ಮಧ್ಯಕಾಲೀನ ಬರಹಗಾರರ ಬರಹಗಳಲ್ಲಿ, ವಿಶೇಷವಾಗಿ ಪರ್ಷಿಯನ್ ಇತಿಹಾಸಕಾರರ ಬರಹಗಳಲ್ಲಿ ಅದನ್ನು ಕಾಣಬಹುದು. ಇವುಗಳಲ್ಲಿ ಕಣ್ಣಿಗೆ ಕಟ್ಟುವ ಸಂಗತಿಯೆಂದರೆ ಮುಸ್ಲಿಮ್ ಆಕ್ರಮಣಕಾರರು, ಬಾದಷಹರು, ಆಡಳಿತಗಾರರು ಮತ್ತು ಸುಲ್ತಾನರು ನಡೆಸಿದ ’ಮತಾಂತರ’ದ ಸಾಧನೆಗಳು!
ಈ ಪುಸ್ತಕದಲ್ಲಿ ಸುಲ್ತಾನರ, ಮೊಗಲರ, ಪ್ರಾಂತೀಯ ಮುಸ್ಲಿಂ ಸಂಸ್ಥಾನಗಳ ಆಳ್ವಿಕೆಯ ಕಾಲದಲ್ಲಿ ನಡೆದ ಮುಸ್ಲಿಂ ಜನಸಂಖ್ಯಾವೃದ್ಧಿ ಮತ್ತು ಅದಕ್ಕೆ ಕಾರಣವಾದ ಅಂಶಗಳು ಹಾಗೂ ಈ ಇಸ್ಲಾಮೀಕರಣವನ್ನು ತಡೆದ ಅಂಶಗಳ ಕುರಿತು ಅಧ್ಯಯನ ನಡೆಸಲಾಗಿದೆ.
Reviews
There are no reviews yet.