ಆತ್ಮದರ್ಶನ

160.00180.00 (-11%)

Out of stock

ವಿರೂಪಾಕ್ಷ ಬೆಳವಾಡಿ

160.00180.00 (-11%)

Description

ಆತ್ಮದರ್ಶನ ಎಂದರೆ ನಮ್ಮ ಶರೀರದ ಒಡೆಯನಾಗಿರುವ ಆತ್ಮವನ್ನು ಪರಿಶುದ್ಧ, ಜಾಗೃತ ಹಾಗೂ ಕ್ರಿಯಾತ್ಮಕವಾಗುವಂತೆ ಮಾಡುವ ಒಂದು ಕ್ರಿಯೆ. ಇದಕ್ಕೆ ಅನುಸರಿಸಬೇಕಾದ ಮಾರ್ಗಗಳೆಂದರೆ ಉತ್ತಮವಾದ ಆಹಾರ ಸೇವನೆ, ಪಂಚಕೋಶಗಳ ಶುದ್ಧಿ, ಪಂಚಪ್ರಾಣ ಹಾಗೂ ಪಂಚ ಉಪಪ್ರಾಣಗಳನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳುವುದು, ವ್ಯಾಯಾಮ, ಆಸನಗಳ ಮೂಲಕ ಸದೃಢ ಶರೀರ, ಪ್ರಾಣಾಯಾಮ, ಧ್ಯಾನ, ಜಪ, ಮಂತ್ರೋಚ್ಛಾರಣೆ, ಭಗವಂತನ ನಾಮಸ್ಮರಣೆ, ಸತಚಿಂತನೆಗಳ ಮೂಲಕ ನಮ್ಮೊಳಗೆ ಸುಪ್ತಾವಸ್ತೆಯಲ್ಲಿರುವ ಅಥವಾ ನಿಷ್ಕ್ರೀಯವಾಗಿರುವ, ತಾಮಸ ಗುಣಗಳನ್ನ್ಹೊಂದಿರುವ ಆತ್ಮನನ್ನು ಸಾತ್ವಿಕಗೊಳಿಸಿ , ಜಾಗೃತಾವಸ್ಥೆಗೆ ತರುವುದು ಮತ್ತು ಆತ್ಮದ ಮೂಲಕ ಪರಮಾತ್ಮನನ್ನು ಕಾಣುವುದು ಇದೇ ಆತ್ಮದರ್ಶನವಾಗಿದೆ.
ಮುಂದಿನ ಅಧ್ಯಾಯಗಳಲ್ಲಿ ಆತ್ಮ ಎಂದರೇನು? ಆತ್ಮದ ಅರಿವು ಹೇಗೆ ಆಗುತ್ತದೆ? ಆತ್ಮ, ಪರಮಾತ್ಮ, ಪ್ರೇತಾತ್ಮ ಇವುಗಳ ವ್ಯತ್ಯಾಸವೇನು? ಆತ್ಮ ಪರಮಾತ್ಮನಲ್ಲಿ ಲೀನವಾಗಬೇಕಾದರೆ ಏನು ಮಾಡಬೇಕು ? ಎಂಬಿತ್ಯಾದಿ ಅನೇಕ ವಿಚಾರಗಳನ್ನು ಕೃತಿಯಲ್ಲಿ ತಿಳಿಸಲಾಗಿದೆ.

Main Menu

ಆತ್ಮದರ್ಶನ

160.00180.00 (-11%)