ಮೋದಿ & ಇಂಡಿಯಾ 2024 ಮತ್ತು ಭಾರತದ ಭವಿತವ್ಯ

400.00449.00 (-11%)

In stock

ರಾಹುಲ್ ಶಿವಶಂಕರ್
ಸಿದ್ಧಾರ್ಥ ತಾಲ್ಯ
ಕನ್ನಡಕ್ಕೆ – ರಮೇಶ ದೊಡ್ಡಪುರ

400.00449.00 (-11%)

Description

2014ರ ಸಾರ್ವತ್ರಿಕ ಚುನಾವಣೆಯು ಬಿಜೆಪಿ ಪಾಲಿಗೆ ಮಹತ್ವದ್ದಾಗಿ ಪರಿಣಮಿಸಿತು. 2024ರ ಮಹಾಚುನಾವಣೆಯೂ ಅದರ ಪಾಲಿಗೆ ಹೀಗೆಯೇ ಇರಲಿದೆಯೇ?
ಪ್ರಧಾನಿ ಮೋದಿ ಈಗ ತಮ್ಮ ಪರಿಕಲ್ಪನೆಯ ಭಾರತದ ಚಿತ್ರಣವನ್ನು ಶರವೇಗದಲ್ಲಿ ಪ್ರಚುರ ಪಡಿಸುತ್ತಿದ್ದಾರೆ. 2024ರ ಚುನಾವಣೆಯು ಇದಕ್ಕೆ ಅಂಕುಶ ಹಾಕಲಿದೆಯೇ?
ಮೋದಿ ಭಾರತವನ್ನು ದೊಡ್ಡ ಶಕ್ತಿಯಾಗಿ ಮರುಪ್ರತಿಷ್ಠಾಪಿಸಲು ಹೊರಟಿದ್ದಾರೆ. ಇದರ ಬಗ್ಗೆ ’ಇಂಡಿಯಾ’ ಮೈತ್ರಿಕೂಟವು ವ್ಯಕ್ತಪಡಿಸುತ್ತಿರುವ ಭಯ ಸರಿಯೇ ಅಥವಾ ಅದು ದಿಕ್ಕು ತಪ್ಪಿದೆಯೇ?
2024ರ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಜಯಭೇರಿ ಬಾರಿಸಿದರೆ ಅದು, ’ಧರ್ಮದಿಂದ ಸ್ಪೂರ್ತಿ ಪಡೆದ’ ಮತ್ತೊಂದು ಗಣರಾಜ್ಯದ ಉದಯಕ್ಕೆ ಕಾರಣವಾಗಲಿದೆಯೇ?

Main Menu

ಮೋದಿ & ಇಂಡಿಯಾ 2024 ಮತ್ತು ಭಾರತದ ಭವಿತವ್ಯ

400.00449.00 (-11%)

Add to Cart