Book Description
2018ನೇ ಇಸವಿಯಲ್ಲಿ ಅಂತರಾಷ್ಟ್ರೀಯ ರಂಗದಲ್ಲಿ ಜರುಗಿದ ವಿದ್ಯಮಾನಗಳ ಕುರಿತಾಗಿ “ವಿಜಯವಾಣಿ” ದೈನಿಕದ “ಜಗದಗಲ” ಅಂಕಣಕ್ಕಾಗಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಅದೇ ಪತ್ರಿಕೆಯ ಭಾನುವಾರದ ಪುರವಣಿ “ವಿಜಯ ವಿಹಾರ”ಕ್ಕಾಗಿ ಬರೆದ ಆಹ್ವಾನಿತ ಲೇಖನಗಳಲ್ಲಿ ಆಯ್ದ ಲೇಖನಗಳು ಇಲ್ಲಿ ಪ್ರಕಟಗೊಂಡಿವೆ.
Reviews
There are no reviews yet.