ಯೋಧ ನಮನ

140.00150.00 (-7%)

In stock

ಯೋಧರ ವೀರಗಾಥೆಗಳ ಸಂಕಲನ
ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್

140.00150.00 (-7%)

Description

ಯೋಧ ನಮನ ಎಂಬ ಕೃತಿಯಲ್ಲಿ ಲೇಖಕರು ತಮ್ಮ ವೃತ್ತಿಯ ಸಹಯೋಧರುಗಳ ವಾಸ್ತವ ಚಿತ್ರಗಳನ್ನು ಕೊಟ್ಟಿದ್ದಾರೆ. ಇವು ಗಾತ್ರದಲ್ಲಿ ಕಿರಿದಾದರೂ ವಾಸ್ತವತೆಯಿಂದ ಇತರ ಸಂಶೋಧಕರ ಅಥವಾ ಅಂಕಣ ಬರಹಗಳಿಗಿಂತ ಪ್ರಖರವಾಗಿ, ಪ್ರತಿಯೊಂದು ವಾಕ್ಯವೂ ಅನುಭವದ ಸತ್ಯದಿಂದ ಕೂಡಿ ಓದುಗರನ್ನು ತಟ್ಟುತ್ತದೆ. ಉದಾಹರಣೆಗೆ ವಿಂಗ್ ಕಮಾಂಡರ್ ಅಭಿನಂದನರ ಸಾಹಸ ಪ್ರಕರಣವನ್ನು ನೋಡಬಹುದು. ಯುದ್ಧದ ಅನುಭವವನ್ನು ಕುರಿತು ಕನ್ನಡದಲ್ಲಿ ಪುಸ್ತಕಗಳು ವಿರಳ. ಇಂಥ ವಿರಳಗಳ ಪಂಕ್ತಿಗೆ ಸುದರ್ಶನರ ಈ ಕೃತಿಯು ಸೇರುತ್ತದೆ.

Main Menu

ಯೋಧ ನಮನ

140.00150.00 (-7%)

Add to Cart