ಧ್ವಜವೆಂದರೆ ಬಟ್ಟೆಯಲ್ಲ

295.00325.00 (-9%)

In stock

295.00325.00 (-9%)

Description

‘ಧಜ್ವ ವೆಂದರೆ ಬಟ್ಟೆಯಲ್ಲ’  ‘ವೇದಗಳಿಂದ ವಿವಾದಗಳವರೆಗೆ… …ಸಾಗಿ ಬಂದ ಧ್ವಜದ ಹಾದಿ’

ಭಾರತದಂತಹ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದೊಂದು ವಸ್ತುವಿಗೂ ಒಂದೊಂದು ಇತಿಹಾಸವಿದೆ. ಅದರಲ್ಲಿ ಧ್ವಜವೂ ಒಂದು. ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರದ ಮಹೋನ್ನತ ಪ್ರತಿನಿಧಿಯಾಗಿ ಧ್ವಜವನ್ನು ಭಾವಿಸಲಾಗುತ್ತದೆ. ಇಂತಹ ಮಹತ್ತರ ಸಂಕೇತವನ್ನು ಕೇಂದ್ರವಾಗಿರಿಸಿಕೊಂಡು ಈ ರಾಷ್ಟ್ರ ನಿರ್ಮಾಣಗೊಂಡ ಬಗೆಯನ್ನು ಈ ಪುಸ್ತಕ ಬಿಡಿಸಿಟ್ಟಿದೆ.

ಪುರಾಣ ಕಾಲದಿಂದ ಹಿಡಿದು ಆಧುನಿಕ ಕಾಲದ ವರೆಗೆ ನಮ್ಮಲಿದ್ದ ಧ್ವಜದ ಕುರಿತಾಗಿನ ಕಲ್ಪನೆಗಳು, ಅದು ಪಡೆದುಕೊಂಡ ರೂಪಗಳು, ರಾಮಾಯಣ, ಮಹಾಭಾರತದಲ್ಲಿನ ಧ್ವಜದ ಕಥನಗಳು ಇಲ್ಲಿವೆ. ಚರಿತ್ರೆಯ ಕಾಲದಲ್ಲಿನ ವೀರರಸ ಪೂರ್ಣ ಕೀರ್ತಿಕಥಾನಕಗಳು ಅದರಲ್ಲೂ ಕನ್ನಡನಾಡಿನಲ್ಲಿ ಮೆರೆದ ರಾಜವಂಶಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಧ್ವಜದ ರಕ್ಷಣೆಗಾಗಿ ನಡೆದ ತ್ಯಾಗ ಬಲಿದಾನಗಳ ಚಿತ್ರಣವೂ ಇಲ್ಲಿದೆ. ಆರೆಸ್ಸೆಸ್, ಜೆಎನ್‌ಯು, ಕಾಶ್ಮೀರ ಇತ್ಯಾದಿ ತೀರಾ ಪ್ರಸ್ತುತವೆನ್ನುವ ಸಂಗತಿಗಳೂ ಸೇರಿ ಪುಸ್ತಕವನ್ನು ಈ ವಿಷಯದಲ್ಲಿ ಸಮಗ್ರವನ್ನಾಗಿಸಿದೆ.

ಮುದ್ರಣಗೊಂಡ ಆರು ತಿಂಗಳಲ್ಲೇ ಮೂರು ಮುದ್ರಣವನ್ನು ಕಂಡಿದೆ.

Specification

Additional information

author-name

language

Kannada

Main Menu

ಧ್ವಜವೆಂದರೆ ಬಟ್ಟೆಯಲ್ಲ

295.00325.00 (-9%)

Add to Cart