Book Description
ರಾಮಾಯಣ, ಮಹಾಭಾರತ, ಮೇಘಸಂದೇಶ, ದೇಶ-ವಿದೇಶಗಳ ವಿವಿಧ ಸಾಹಿತ್ಯಪ್ರಕಾರಗಳು ಮುಂತಾದವುಗಳಲ್ಲಿ ಆಗಸದಿಂದ ಸಂಭಾವ್ಯ ಭೂದರ್ಶನದ ದಾಖಲೆಗಳು, ನಾಜ್ಕಾ ರೇಖಾಚಿತ್ರಗಳು, ಹೀಗೆ ಹತ್ತಾರು ಉತ್ತಮೋತ್ತಮ ವಿಷಯ ಮೂಲಗಳನ್ನು ಗ್ರಹಿಸಿ-ಸಂಗ್ರಹಿಸಿ, ಅವುಗಳನ್ನು ಸೂಕ್ತ ಅಧ್ಯಾಯಗಳಾಗಿ ವಿಂಗಡಿಸಿ, ಖಚಿತವೂ ಮನೋಜ್ಞವೂ ಮನೋಹರವೂ ಲಲಿತವೂ ಆದ ಸಮರ್ಥ ನಿರೂಪಣೆಯೊಂದಿಗೆ ಅಬಾಲವೃದ್ಧರಿಗೂ ಅತ್ಯಾಕರ್ಷಕವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಪುರಾತನ ಕಾಲದ ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಕಾಳಿದಾಸರ ಕಾವ್ಯಗಳು ಮುಂತಾದವುಗಳಿಗೆ ಈ ಭೂಮಿಯಲ್ಲಿ ವೈಜ್ಞಾನಿಕ ಪುರಾವೆಗಳು ಯಾವ ರೀತಿ ಇವೆಯಂದು ಈ ಕೃತಿಯು ಚಿತ್ರಗಳ ಜೊತೆ ಅದ್ಭುತವಾಗಿ ವಿವರಿಸುತ್ತದೆ.
Reviews
There are no reviews yet.