Book Description
ಕಾವೇರಿ, ಗಂಗಾ ಯಮುನಾ ಗೋದಾವರಿ, ಸರಸ್ವತಿ, ಕೃಷ್ಣ, ಸಟ್ಲೇಜ್ ಹೀಗೆ ನಮ್ಮ ದೇಶದ ಉದ್ದಗಲಕ್ಕೂ ಹರಿದು ಮನುಷ್ಯ, ಪ್ರಾಣಿ-ಪಕ್ಷಿಗಳ ಸಂಕುಲವನ್ನು ಪೋಷಿಸುವ ನದಿಗಳು ಅಸಂಖ್ಯ. ಈ ಕೃತಿಯು ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಹರಿಯುತ್ತ ಕೃಷಿ ಹಾಗು ವಿದ್ಯುತ್ ಉತ್ಪಾದನೆಗೆ ಸಹಕರಿಸುವ ಅನೇಕ ನದಿಗಳ ಉಗಮ ಮತ್ತು ಹರಿವನ್ನು ಕುರಿತು, ಅವುಗಳ ಸ್ಥಳ ಪುರಾಣ, ಅಕ್ಕ ಪಕ್ಕದ ಪ್ರವಾಸೀ ತಾಣಗಳು, ಅಲ್ಲಿ ನಡೆಯುವ ಧಾರ್ಮಿಕ ಆಚರಣೆಗಳನ್ನು ಕುರಿತು ಮಾಹಿತಿಗಳನ್ನು ಒದಗಿಸುತ್ತದೆ.
Reviews
There are no reviews yet.