Description
ಇದೊಂದು ಸಮಕಾಲೀನ ರಾಜಕೀಯ ಇತಿಹಾಸ. ಕರ್ನಾಟಕದ ಕಳೆದೊಂದು ದಶಕದ ರಾಜಕೀಯ ವಿದ್ಯಮಾನಗಳನ್ನು ದೇಶದ ಬಗ್ಗೆ ಕಾಳಜಿಯಿಂದ ಬರೆಯಲಾಗಿದೆ. ಲೇಖಕರು ಎಲ್ಲಿಯೂ ತಮ್ಮ ಸೈಧ್ಧಾಂತಿಕ ವಿಚಾರಗಳಿಂದ ಪ್ರಭಾವಿಸದೆ, ವಸ್ತುನಿಷ್ಟವಾಗಿ, ನಿಷ್ಪಕ್ಶಪಾತವಾಗಿ ಲೇಖನಗಳ ಮೂಲಕ ವಿಶ್ಲೇಷಿಸಿದ್ದಾರೆ
Specification
Additional information
author-name |
---|