Book Description
ದೇಶ, ಸಂಸ್ಕೃತಿ ಹಾಗೂ ಇತಿಹಾಸದ ಕುರಿತು ಅಧ್ಯಯನಶೀಲ ಲೇಖನಗಳು, ಕಥೆ, ಕಾದಂಬರಿ, ಲಲಿತ ಪ್ರಬಂಧ, ಹಾಸ್ಯಲೇಖನ, ಪುಸ್ತಕ ಪರಿಚಯ ಸೇರಿದಂತೆ ಎಳೆಯ ಮಕ್ಕಳು, ಮಹಿಳೆಯರು ಹಾಗೂ ಎಲ್ಲ ವಯೋಮಾನದವರಿಗೂ, ಎಲ್ಲ ರೀತಿಯ ವಿಷಯಾಸಕ್ತರಿಗೂ ಅಗತ್ಯವಾದ ಮತ್ತು ಓದಬೇಕೆನಿಸುವ ವಿಷಯ ಹಂದರವಿರುವ ಸದಭಿರುಚಿಯ ಮಾಸಪತ್ರಿಕೆ “ಉತ್ಥಾನ”.
Prof VALAPPA SUBBAPPA LAMANI –
KANNADA LITERATURE
Tejas BM –
Utthana is monthly book
H Shrinath Bhat –
Very well edited, monthly magazine with interesting articles. Worth reading.
SUNIL KELKAR (verified owner) –
It is one of my favorite monthly magazines, was reading it years ago. But now I have started again reading it since December 2020.
ಅದ್ಭುತವಾದ ಮಾಸಿಕ ಪತ್ರಿಕೆ, ಎಲ್ಲಾ ರಂಗಗಳ ಸಮಗ್ರ ಮಾಹಿತಿಯ ಕಣಜ ಈ ಪತ್ರಿಕೆ. ಓದುಗರಿಗೆ ಅತ್ಯಂತ ಪ್ರಿಯ ಎನಿಸುವ ವಿನ್ಯಾಸದಲ್ಲಿದೆ. ಬಹಳ ವರ್ಷಗಳ ನಂತರ ಪುನಃ ಪತ್ರಿಕೆಯನ್ನು ಓದುವ ಅವಕಾಶ ದೊರೆತಿದೆ. ಸಂಪಾದಕರಿಗೂ ಹಾಗೂ ಈ ಪತ್ರಿಕೆಗೆ ಕೊಡುಗೆ ನೀಡುತ್ತಿರುವ,ನೀಡಿರುವ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.