ಕಿಶೋರ ಸಂಸ್ಕಾರ

80.0090.00 (-11%)

In stock

ವ್ಯಕ್ತಿತ್ವ ವಿಕಸನಕ್ಕೆ ದಾರಿ – ಕೃಷ್ಣ ಜಿ ಭಟ್ಟ

80.0090.00 (-11%)

Description

ಹದಿವಯಸ್ಸು ಪರಿವರ್ತನೆಯ ಕಾಲ. ಸ್ವರ, ರೂಪ, ವಿಚಾರಶೀಲತೆ ಎಲ್ಲವೂ ಬದಲಾಗುವ ಸಮಯ. ಈ ಸಮಯದಲ್ಲಿ ಪಾಲಕರಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಸಂಸ್ಕಾರ ದೊರೆತರೆ, ಕಿಶೋರರ ಭವಿಷ್ಯದ ಬಾಳು ಬಂಗಾರವಾಗುವುದರಲ್ಲಿ ಸಂಶಯವಿಲ್ಲ. ಈ ಅಂಶಗಳನ್ನು ಹೊತ್ತು ವ್ಯಕ್ತಿತ್ವ ವಿಕಸನಕ್ಕೊಂದು ದಾರಿಯಾಗಲಿ ಎಂದು “ಕಿಶೋರ ಸಂಸ್ಕಾರ” ಕೃತಿಯು ಹೊರಹೊಮ್ಮಿದೆ.

Main Menu

ಕಿಶೋರ ಸಂಸ್ಕಾರ

80.0090.00 (-11%)

Add to Cart