ಯಶಸ್ಸಿನ ರಹಸ್ಯಗಳು

155.00160.00 (-3%)

In stock

ಯಂಡಮೂರಿ ವೀರೇಂದ್ರನಾಥ್

Compare

155.00160.00 (-3%)

Description

ಯಶಸ್ಸಿನ ರಹಸ್ಯಗಳು ಪಾಲಕರಿಗೆ ಗೊತ್ತಿಲ್ಲ; ಶಿಕ್ಷಕರು ಹೇಳಲ್ಲ!
ಶಿಶುವಿಹಾರದಿಂದ ಸ್ನಾತಕೋತ್ತರ ವರೆಗಿನ ವಿದ್ಯಾರ್ಥಿಗಳಿಗಾಗಿ ಮತ್ತು ಪಾಲಕರಿಗಾಗಿ
ನಿಮ್ಮಂತಹ ವಿಶೇಷ ವ್ಯಕ್ತಿಗೊಂದು ಕಾಣಿಕೆ
ಪ್ರಿಯ
ನಿನಗಾಗಿ ಈ ಕಾಣಿಕೆ. ನೀನು ನನಗೆ ಅದೆಷ್ಟು ಆಪ್ತನೆಂದು ಅರಿತಿರುವೆಯಲ್ಲ. ನಿನ್ನಂತಹ ವಿಶೇಷ ವ್ಯಕ್ತಿಗೆ ಅದೆಂತಹ ಕಾಣಿಕೆ ಕೊಡಬೇಕೆಂದು ತುಂಬ ಯೋಚಿಸಿದೆ. ಉಂಗುರವೊಂದನ್ನು ಕೊಡ ಬಯಸಿದೆ; ಮರೆವಿನಲ್ಲಿ ಕಳೆದುಕೊಳ್ಳುವಿಯೆನಿಸಿತು. ಕಂಪ್ಯೂಟರ್ ಬಗ್ಗೆ ಆಲೋಚಿಸಿದೆ; ಅನವಶ್ಯಕವಾಗಿ ಅದರ ಮುಂದೆ ಕುಳಿತುಕೊಳ್ಳಬಹುದೇನೋ ಅನಿಸಿತು. ಸುಂದರವಾದ ಬೆಡ್ ಲ್ಯಾಂಪನ್ನು ಕೊಡೋಣವೇ ಎಂದುಕೊಂಡೆ. ಬೇಡ…. ಎಲ್ಲೋ ಓದಿದ್ದು ನೆನಪಾಯ್ತು. ಹಾಸಿಗೆ ಬಳಿಯ ದೀಪಕ್ಕಿಂತ ಬೆಳಕಿನ ಕಿರಣವೊಂದು ತುಂಬ ಮೇಲು ಎಂದು. ಆ ಕಾರಣಕ್ಕಾಗಿಯೇ ಈ ಪುಸ್ತಕ. ಜ್ಞಾನವನ್ನು ಮರೆವಿನಿಂದ ಎಲ್ಲೋ ಬಿಡಲಾರೆ;ಅನಗತ್ಯವಾಗಿ ಬಳಸಲಾರೆ.
ಶುಭ ಹಾರೈಕೆಗಳು.

Main Menu

ಯಶಸ್ಸಿನ ರಹಸ್ಯಗಳು

155.00160.00 (-3%)

Add to Cart