ಹೆಮ್ಮೆಯ ವಿಜ್ಞಾನ ಪರಂಪರೆ

100.00

In stock

ಸಂಸ್ಕೃತ ಭಾರತೀ

Compare

100.00

Description

ಹೇಳಿ ಕೇಳಿ ಇದು ವಿಜ್ಞಾನ ಯುಗ. ದಿನ ದಿನವೂ ಹೊಸ ಹೊಸ ಆವಿಷ್ಕಾರಗಳು ಜನ್ಮ ತಾಳುತ್ತಿದ್ದು ಬೆರಗುಗೊಳಿಸುವ ವೇಗದಲ್ಲಿ ಜಗತ್ತಿಂದು ಮುಂದುವರೆಯುತ್ತಿದೆ. ಈ ವೈಜ್ಞಾನಿಕತೆಗೆ ಹೊಂದದ ಸಂಗತಿಗಳೆಲ್ಲವೂ ಮೂಲೆಗುಂಪಾಗುತ್ತಿವೆ ಅಥವಾ ಅಳಿಯುತ್ತಿವೆ. ಇಂತಹ ಸ್ಥಿತಿಯಲ್ಲಿ ಸಂಸ್ಕೃತ ಭಾಷೆ ನಮಗೇನು ನೀಡಿತು ಎಂಬುದು ಹಲವರ ಪ್ರಶ್ನೆ. ಸಂಸ್ಕೃತಕ್ಕೂ ವಿಜ್ಞಾನಕ್ಕೂ ಇರುವ ಸಂಬಂಧ ಹಲವರಿಗೆ ಇಂದೂ ಊಹೆಗೆ ನಿಲುಕದ ಮಾತು. ಸಂಸ್ಕೃತದ ಬಗ್ಗೆ, ಭಾರತೀಯತೆಯ ಬಗ್ಗೆ ನಮಗಿರುವ ಅಜ್ಞಾನದಿಂದಾಗಿ ಈ ಒಂದು ಭಾವನೆ ಇಂದಿಗೂ ವ್ಯಾಪಕವಾಗಿ ತೋರಿಬರುತ್ತಿದೆ. ಇದನ್ನು ತೊಲಗಿಸುವತ್ತ ಇಲ್ಲಿದೆ ಒಂದು ಪುಟ್ಟ ಪ್ರಯತ್ನ.

 

Main Menu

ಹೆಮ್ಮೆಯ ವಿಜ್ಞಾನ ಪರಂಪರೆ

100.00

Add to Cart