ಸುಶೀಲ್ ಕುಮಾರ ಸೇನ್

15.00

In stock

Category:

15.00

Description

ಈ ಸಿಂಹದ ಮರಿ ಬದುಕಿದ್ದು ಇಪ್ಪತ್ತಮೂರೇ ವರ್ಷ. ಹದಿನೈದು ವರ್ಷದ ಹುಡುಗನಾಗಿದ್ದಾಗಲೇ, ಜನರನ್ನು ನಿರ್ದಯವಾಗಿ ಥಳಿಸುತ್ತಿದ್ದ ಇಂಗ್ಲೀಷ್ ಪೊಲೀಸ್ ಅಧಿಕಾರಿಗೆ ಬುದ್ಧಿ ಕಲಿಸಿದ. ಕ್ರಾಂತಿವೀರ. ದೇಶಕ್ಕಾಗಿ ಸಾಹಸಮಯ ಜೀವನ ನಡೆಸಿ, ಸ್ವಲ್ಪವೂ ದುಃಖವಿಲ್ಲದೆ ಪ್ರಾಣಕೊಟ್ಟ.

Specification

Additional information

book-no

216

author-name

published-date

1980

language

Kannada

Main Menu

ಸುಶೀಲ್ ಕುಮಾರ ಸೇನ್

15.00

Add to Cart