Book Description
ಭಾಗ್ಯದೇವತೆ. ಶ್ರೀ ಮಹಾವಿಷ್ಣುವಿನ ಪತ್ನಿ. ವಿಷ್ಣುವು ಬೇರೆ ಬೇರೆ ಅವತಾರಗಳನ್ನೆತ್ತಿದಾಗ ಸೀತೆಯಾಗಿ ಶ್ರೀರಾಮನನ್ನು, ರುಕ್ಮಿಣಿಯಾಗಿ ಶ್ರೀ ಕೃಷ್ಣನನ್ನು, ಪದ್ಮಾವತಿಯಾಗಿ ಶ್ರೀ ವೆಂಕಟೇಶ್ವರನನ್ನು ಕೈ ಹಿಡಿದಳು. ಶೀಲ, ಧರ್ಮ, ಸತ್ಯ, ಅನುಕಂಪ ಎಲ್ಲಿದ್ದರೆ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಭಕ್ತರ ನಂಬಿಕೆ.
Reviews
There are no reviews yet.