Book Description
ಚೆನ್ನಮಲ್ಲಿಕಾರ್ಜುನನೆ ನನ್ನ ಗಂಡ ಎಂದು ತನ್ನನ್ನು ಮಹಾದೇವನಿಗೆ ಅರ್ಪಿಸಿಕೊಂಡ ಭಕ್ತೆ. ತಂದೆ ತಾಯಿಯ ಜೀವ ಉಳಿಸಲು ಶಿವಭಕ್ತನಲ್ಲದ ರಾಜನ ಕೈ ಹಿಡಿದಳು. ಅರಮನೆಯಲ್ಲಿ ನೋವಿನ ಮಧ್ಯೆಯೂ ತನ್ನ ತಪಸ್ಸನ್ನು ನಡೆಸಿದಳು. ಕಡೆಗೆ ಅರಮನೆಯನ್ನು ಬಿಟ್ಟು ಶಿವಶರಣರನ್ನು ಸೇರಿದಳು. ಅಲ್ಲಿಂದ ಶ್ರೀಶೈಲಕ್ಕೆ ಹೋಗಿ ಮಹಾದೇವನಲ್ಲಿ ಐಕ್ಯಳಾದಳು. ಚೆನ್ನಮಲ್ಲಿಕಾರ್ಜುನನಲ್ಲಿ ಭಕ್ತಿ – ಅವನಿಂದ ದೂರವಾಗಿರುವೆನೆಂಬ ನೋವು ಅವಳ ಹೃದಯದಿಂದ ಮಾತುಗಳಲ್ಲಿ ಚಿಮ್ಮಿತು, ಆ ಮಾತುಗಳೇ ಸುಂದರ ವಚನಗಳಾದವು.
Reviews
There are no reviews yet.