Book Description
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಮಹಿಳೆ. ಗಾಂಧೀಜಿಯ ಪ್ರಿಯ ಶಿಷ್ಯೆ. ಶ್ರೀಮಂತಿಕೆ, ಸುಖ ಎಲ್ಲವನ್ನೂ ತ್ಯಾಗ ಮಾಡಿ ದಿಟ್ಟತನದಿಂದ ಹೋರಾಡಿದರು. ಸ್ವತಂತ್ರ ಭಾರತದಲ್ಲಿ ಮೊದಲನೆಯ ಸ್ತ್ರೀ ಗವರ್ನರ್. ಪ್ರಸಿದ್ಧ ಕವಯಿತ್ರಿ. ಎಂತಹ ಸನ್ನಿವೇಶದಲ್ಲಿಯೂ ತಿಳಿಹಾಸ್ಯದ ಬೆಳಕನ್ನು ಹರಿಸುತ್ತಿದ್ದರು. ಉತ್ಸಾಹದ ತವರು.
Reviews
There are no reviews yet.