Book Description
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಬ್ಬಕ್ಕ ರಾಣಿಯ ಪಾತ್ರ ಚಿರಸ್ಮರಣೀಯವಾದುದು. ೧೫೪೪ರಿಂದ ೧೫೮೨ರ ತನಕ ರಾಜ್ಯವಾಳಿದ ಇವಳು ಪೋರ್ಚುಗೀಸರನ್ನು ಭಾರತದಿಂದ ಹೊಡೆದೋಡಿಸಬೇಕೆಂದು ಹೋರಾಡಿ ಮಡಿದಳು. ನಾಡಿನ ಸ್ವಾತಂತ್ರ್ಯಕ್ಕಾಗಿ ಕೈಹಿಡಿದ ಪತಿಯನ್ನು ತೊರೆದಳು. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ನಾಡಿಗಾಗಿ ಬಲಿಕೊಟ್ಟಳು. ಅವಳದು ತ್ಯಾಗ, ಸಾಹಸ, ಅಭಿಮಾನಗಳ ಜೀವನ.
Reviews
There are no reviews yet.