Book Description
೧೬೭೧ ರಿಂದ ೧೬೯೬ ರವರೆಗೆ ಕೆಳದಿ ಸಂಸ್ಥಾನವನ್ನಾಳಿದ ರಾಣಿ. ಶೌರ್ಯ, ವಿವೇಕ, ಧಾರ್ಮಿಕ ಬುದ್ಧಿಗಳ ಗಣಿ. ಗಂಡನ ಅವಿವೇಕದಿಂದ ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಿದಾಗ ರಾಜ್ಯಕ್ಕೆ ರಕ್ಷೆಯಾದಳು. ಮೊಗಲ ಚಕ್ರವರ್ತಿ ಔರಂಗಜೇಬನಿಗೆ ಹೆದರದೆ ಶಿವಾಜಿ ಮಹಾರಾಜನ ಮಗ ರಾಜಾರಾಮನಿಗೆ ರಕ್ಷಣೆ ಕೊಟ್ಟ ವೀರಶ್ರೀ.
Reviews
There are no reviews yet.