Book Description
ಬಡ ಕುಟುಂಬದಲ್ಲಿ ಜನಿಸಿ ಶ್ರೀಮಂತನ ಕೈಹಿಡಿದು ವಿಪುಲ ಸಂಪತ್ತಿನ ಒಡತಿಯಾಗಿದ್ದರೂ ದೀನದಲಿತರನ್ನು ಮರೆಯದೆ ದಾನ, ಧರ್ಮ, ಪರೋಪಕಾರದ ಕಾರ್ಯಗಳಲ್ಲಿ ಆಸಕ್ತಳಾಗಿದ್ದು, ದೈವಭಕ್ತಿ, ಕಾರ್ಯದಕ್ಷತೆ ಮತ್ತು ಗಾಂಭೀರ್ಯಗಳನ್ನು ಮೈಗೂಡಿಸಿಕೊಂಡು ಜನಮನದಲ್ಲಿ ಚಿರಸ್ಥಾಯಿಯಾದ ಸ್ಥಾನವನ್ನು ಪಡೆದ ವಂಗದೇಶದ ಮಹಿಳಾಮಣಿ ರಾಣಿ ರಾಸಮಣಿ. ದಕ್ಷಿಣೇಶ್ವರದಲ್ಲಿ ಕಾಳಿಕಾ ದೇವಾಲಯವನ್ನೂ, ಉದ್ಯಾನವನ್ನೂ ನಿರ್ಮಿಸಿ ಶ್ರೀ ರಾಮಕೃಷ್ಣರ ತಪೋಭೂಮಿಯನ್ನು ಸಿದ್ಧಗೊಳಿಸಿ ಖ್ಯಾತಿ ಪಡೆದಳು.
Reviews
There are no reviews yet.