Book Description
ಆದರ್ಶ ರಾಜ, ಆದರ್ಶ ಪುರುಷ ಎಂದು ಭಾರತೀಯರು ಪೂಜಿಸುವ ಮಹಾತ್ಮ. ದೇವರ ಅವತಾರ ಎಂದು ಲಕ್ಷಾಂತರ ಮಂದಿ ಪೂಜಿಸುತ್ತಾರೆ. ರಾಜಕುಮಾರನಾದವನು ತಂದೆಯ ಮಾತನ್ನು ಉಳಿಸಲು ಕಾಡಿಗೆ ಹೋದ. ಎಲ್ಲರೂ ಬೇಡಿದರೂ ರಾಜ್ಯಕ್ಕೆ ಹಿಂದಿರುಗದೆ ತಂದೆಯ ಮಾತನ್ನು ನಡೆಸಿದ. ಒಳ್ಳೆಯವರಿಗೆ ರಕ್ಷಣೆ ನೀಡಿದ, ದುಷ್ಟರನ್ನು ಶಿಕ್ಷಿಸಿದ. ಸೀತೆಯನ್ನು ಅಪಹರಿಸಿದ ಮಹಾಶೂರನಾದ ರಾವಣನನ್ನು ಯುದ್ಧದಲ್ಲಿ ಕೊಂದ ಪ್ರಜೆಗಳಿಗಾಗಿ ರಾಜ್ಯ ಆಳಿದ. ಧರ್ಮಕ್ಕಾಗಿ ಬದುಕಿದ.
Reviews
There are no reviews yet.