Book Description
ಹಿಂದಿನ ಮೈಸೂರು ಸಂಸ್ಥಾನದ ಅತ್ಯಂತ ಸಮರ್ಥ ರಾಜರಲ್ಲಿ ಒಬ್ಬರು. ಬೆಂಗಳೂರನ್ನು ಮೊಗಲರಿಂದ ಕೊಂಡು ಕೊಂಡು ಕನ್ನಡ ನಾಡಿಗೆ ಉಳಿಸಿ ಕೊಟ್ಟವರು. ರಾಜ್ಯದ ರಕ್ಷಣೆ, ಪ್ರಜೆಗಳ ಯೋಗಕ್ಷೇಮ ಎರಡಕ್ಕೂ ವಿಶೇಷ ಗಮನ ಕೊಟ್ಟವರು. ದಕ್ಷ ಆಡಳಿತಗಾರ. ನವಕೋಟಿ ನಾರಾಯಣ, ರಾಜಾ ಜಗದೇವರಾಯ ಎಂದು ಹೊಗಳಿಸಿಕೊಂಡ ಉಜ್ವಲ ವ್ಯಕ್ತಿ.
Reviews
There are no reviews yet.