Book Description
ಸ್ವತಂತ್ರ ಭಾರತದ ಧ್ವಜದಲ್ಲಿ ಬೆಳಗುವ ಚಕ್ರ ಇವನ ನೆನಪನ್ನು ಹಸಿರಾಗಿ ಉಳಿಸಿದೆ. ವಿಶಾಲವಾದ ಸಾಮ್ರಾಜ್ಯದ ಪ್ರಭು, ಯುದ್ಧದಲ್ಲಿ ವಿಜೇತನಾದವನು ಹಿಂಸೆಗೆ ಹೇಸಿ ಮತ್ತೆ ಯುದ್ಧ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಆದರ್ಶ ರಾಜನಾಗಿ ಬಾಳಿದ. ತಾನು ಕಂಡ ಬೆಳಕನ್ನು ಎಲ್ಲ ನಾಡುಗಳಿಗೆ ಹರಿಸುವ ಪ್ರಯತ್ನ ಮಾಡಿದ. ಧರ್ಮವಿಜಯವೇ ಶ್ರೇಷ್ಠ ಎಂಬ ಆದರ್ಶಕ್ಕೆ ಮುಡಿಪಾದ.
Reviews
There are no reviews yet.