ಭಾರತ ದರ್ಶನ CD

100.00

In stock

3 CDಗಳಿರುತ್ತವೆ – ಭಾಗ -1, ಭಾಗ -2 & ಭಾಗ -3

100.00

Description

ಉಪನ್ಯಾಸಕರು : ಬಿ. ವಿ. ವಿದ್ಯಾನಂದ ಶೆಣೈ

ಭಾರತದ ಪರಿಚಯ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು ಮತ್ತು ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆ – ಎಂಬ ವಿಷಯಗಳ ಕುರಿತಾಗಿ ಗೀತಭಾರತಿಯ ಈ  ಭಾರತ ದರ್ಶನ ಕ್ಯಾಸೆಟ್ಟುಗಳಲ್ಲಿವೆ.

ವಿದ್ಯಾನಂದ ಶೆಣೈ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಈ  ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಟುಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.

Main Menu

ಭಾರತ ದರ್ಶನ CD

100.00

Add to Cart