ಇದ್ದರಿಂಥವರೆಮ್ಮ ನಡುವಲಿ

100.00

In stock

ಡಾ|| ವಿಶ್ವಾಸ

100.00

Description

ಈ ಕೃತಿಯಲ್ಲಿ ಚಿತ್ರಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಾಧನೆಯಲ್ಲಿ ಮೇರು ಪರ್ವತವೇ ! ಇಲ್ಲಿ ನಿರೂಪಿತವಾಗಿರುವ ಅವರ ವೈಯಕ್ತಿಕ ಬದುಕಿನ ಅಂಶಗಳು ಖಂಡಿತವಾಗಿಯೂ ಮಹತ್ವಪೂರ್ಣವಾದವು. ಆದರೂ ಇಂಥದೊಂದು ಬರವಣಿಗೆಯ ಪ್ರಯತ್ನ ನಡೆಯದಿರುತ್ತಿದ್ದರೆ ಅವೆಲ್ಲ ಎಲ್ಲೂ ದಾಖಲೆಯಾಗದೆ ಕಾಲಗರ್ಭದಲ್ಲಿ ಮರೆಯಾಗಿಬಿಡುತ್ತಿದ್ದವೇನೊ! ಈ ದೃಷ್ಟಿಯಿಂದಲೂ ಈ ಪುಸ್ತಕಕ್ಕೆ ಹೆಚ್ಚಿನ ಮಹತ್ತ್ವವಿದೆ. ಅವರಿವರೆಂಬ ಭೇದವಿಲ್ಲದೆ ಪ್ರತಿಯೊಬ್ಬ ಓದುಗನ ಜೀವನದಲ್ಲಿ ಪ್ರೇರಣೆ ಪಡೆಯಬಹುದಾದ ಹತ್ತಾರು ಪ್ರಸಂಗಗಳು ಇಲ್ಲಿ ಸರಸವಾಗಿ ನಿರೂಪಿಸಲ್ಪಟ್ಟಿವೆ. ಓದುಗರು ಖಂಡಿತವಾಗಿಯೂ ಇದರಿಂದ ಲಾಭಾನ್ವಿತರಾಗುತ್ತಾರೆ.

Main Menu

ಇದ್ದರಿಂಥವರೆಮ್ಮ ನಡುವಲಿ

100.00

Add to Cart