Book Description
ರಾಷ್ಟ್ರೀಯತೆಯ ವಿಚಾರ ಬಂದಾಗ ಬಲವಾಗಿ ತಮ್ಮ ವಾದಗಳನ್ನು ಮಂಡಿಸುವ ತರುಣ್ ವಿಜಯ್, ಸೋಗಲಾಡಿಗಳಿಗೆ ತಿರುಗೇಟು ನೀಡುತ್ತಾ, ರಾಷ್ಟ್ರೀಯವಾದದ ಅನೇಕ ಮಜಲುಗಳನ್ನು ತಮ್ಮ ಯೋಚನೆಗಳಲ್ಲಿ ಬಳಸಿಕೊಳ್ಳುತ್ತಾ ಒಬ್ಬ ಉತ್ತಮ ಅಂಕಣಕಾರರಾಗಿ, ಚಿಂತಕರಾಗಿ ರೂಪಿಸಿಕೊಂಡಿದ್ದು ಅವರ ಸಾಧನೆಯೇ. ಅವರ ಚಿಂತನೆಯಿಂದ ಹೊರಹೊಮ್ಮಿದ ಕೆಲವು ಉತ್ತಮ ಬರಹಗಳನ್ನು ಈ ಕೃತಿಯು ಕನ್ನಡಿಗರ ಕೈಗಿಡುತ್ತಿದೆ.
Reviews
There are no reviews yet.