ಧ್ಯಾನಸೂತ್ರ

90.00100.00 (-10%)

In stock

ಸಾಂಸ್ಕೃತಿಕ ಅನುಸಂಧಾನದ ಮೂಲಚಿಂತನೆ

90.00100.00 (-10%)

Description

ಭಾರತವು ಅವಸರ್ಪಿಣಿ ಕಾಲದಲ್ಲಿದೆ. ಇದು ನಮ್ಮನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದೆ. ಮಲ್ಲೆಪುರಂ ಅವರ ಈ ಕೃತಿಯು ಅವಸರ್ಪಿಣಿಯನ್ನು ತಗ್ಗಿಸಿ ಉತ್ಸರ್ಪಿಣಿಯ ಕಡೆ ಕರೆದೊಯ್ಯುವ ಧ್ಯಾನದ ಕಿಂಡಿಯಾಗಿದೆ. ಇಲ್ಲಿರುವ ಕಿರುಬರಹಗಳು ನಮ್ಮನ್ನು ಆರ್ದ್ರಗೊಳಿಸುತ್ತವೆ, ಪ್ರಚೋದಿಸುತ್ತವೆ. ಅನುಭವ, ನಿಸರ್ಗದ ವಿಸ್ಮಯ, ಭಾಷೆ-ಸಂಸ್ಕೃತಿಗಳ ಹರಹುಗಳ ಕಡೆ ನಮ್ಮನ್ನು ಕರೆದೊಯ್ಯುವ ಇಲ್ಲಿಯ ಬರಹಗಳನ್ನು ಓದುವುದೇ ಒಂದು ವಿಶೇಷಾನುಭವ.

Main Menu

ಧ್ಯಾನಸೂತ್ರ

90.00100.00 (-10%)

Add to Cart