Sale!

ಮನಸ್ಸು ಮಾತಾಡಿತು

120.00

ಎ ಆರ್ ಮಣಿಕಾಂತ್

Book Description

ಝೀರೋ ಟು ಹೀರೋ ಎಂಬಂತೆ, ಕೂಲಿ ಮಾಡುತ್ತಿದ್ದ, ಕಾಲೇಜು ಡ್ರಾಪ್‍ಔಟ್ ಅನ್ನಿಸಿಕೊಂಡ, ನಿರ್ಗತಿಕರಂತೆ ಅಲೆಯುತ್ತಿದ್ದ, ಅಂಗವೈಕಲ್ಯದಿಂದ ಸವೆದುಹೋದ, ಕಷ್ಟಗಳನ್ನು ಎದುರಿಸಲಾಗದೆ ಸಾಯಲೂ ಹೊರಟಿದ್ದ ಜನ ದಿಢೀರನೆ ಮನಸ್ಸು ಬದಲಿಸಿ ಬರಿಗಾಲಿನಲ್ಲಿಯೇ ಯಶಸ್ಸಿನ ಗೌರೀಶಂಕರ ಹತ್ತಿಬಿಡುತ್ತಾರಲ್ಲ; ಅಂಥವರ ಬದುಕಿನ ಕಥೆಗಳ ಸಂಕಲನವೇ ಈ ಪುಸ್ತಕ.

Reviews

There are no reviews yet.

Be the first to review “ಮನಸ್ಸು ಮಾತಾಡಿತು”

Your email address will not be published.

This site uses Akismet to reduce spam. Learn how your comment data is processed.