Book Description
ಶ್ರೀರಾಮಕೃಷ್ಣ-ವಿವೇಕಾನಂದರು ಸರ್ವಕಾಲವೂ ಪ್ರಜ್ವಲಿಸುವ ವಿಶ್ವಜ್ಯೋತಿಗಳು. ಈ ಪ್ರಕಟಣೆಯಲ್ಲಿ ಸ್ವಾಮೀಜಿಯ ಭವ್ಯ ಜೀವನವನ್ನು ಸರಳ ರೀತಿಯಲ್ಲಿ ನಿರೂಪಿಸಲಾಗಿದ್ದು ಅದರೊಂದಿಗೆ ಭಾಷಣಗಳಿಂದ ಆಯ್ದ, ಮುಖ್ಯ ಅಂಶಗಳನ್ನು ಮಾತ್ರ ನೀಡಲಾಗಿದೆ. ಹೇರಳವಾದ ಮಾಹಿತಿಯಿಂದ ಭಕ್ತನ ಭಾವದ ಚಿಲುಮೆ ಬತ್ತದಂತೆ ಜೀವನದ ಪ್ರಮುಖ ಘಟನೆಗಳನ್ನು ಮಾತ್ರ ರಂಜನೀಯ ಶೈಲಿಯಲ್ಲಿ ನಿರೂಪಿಸಲಾಗಿದೆ.
Reviews
There are no reviews yet.