ಅಯೋಧ್ಯೆಯ ವಿಜಯಧ್ವನಿ

70.0075.00 (-7%)

Out of stock

ಕಾ ಶ್ರೀ ನಾಗರಾಜ

70.0075.00 (-7%)

Description

ಭಾರತೀಯರಿಗೆ ಶ್ರೀರಾಮಚಂದ್ರ ಆದರ್ಶಪುರುಷ, ಆರಾಧ್ಯದೈವ. ಅಂತಹ ಶ್ರೀರಾಮಚಂದ್ರನವತರಿಸಿದ ಭೂಮಿ ಅಯೋಧ್ಯೆ, ಅಲ್ಲಿರುವ ಶ್ರೀರಾಮನ ಮಂದಿರ ಪರಕೀಯರ ದಾಳಿಗೊಳಗಾಗಿ ವಿರೂಪಗೊಂಡದ್ದು ಇತಿಹಾಸ. ಅಂತಹ ಅಯೋಧ್ಯೆಯ, ಶ್ರೀರಾಮಮಂದಿರದ ಪುನರ್ನಿರ್ಮಾಣಕಾರ‍್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರಾರಂಭವಾಗಿರುವುದು ಭಾರತೀಯರಿಗೆ ಸಂದ, ನಾಡಿನ ಸಂಸ್ಕೃತಿಗೆ ಸಂದ, ದೊಡ್ಡ ವಿಜಯ.
ಇಂತಹ ವಿಜಯದ ಹಿಂದಿದೆ ಶತಶತಮಾನಗಳ ಹೋರಾಟ. ಹೊಸತಲೆಮಾರಿನವರಿಗೆ ಇದರ ಕಲ್ಪನೆಯೂ ಇರುವುದು ಸಾಧ್ಯವಿಲ್ಲ. ಇಂದು ದೊರೆತ ವಿಜಯವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕೆಂದರೆ ಅದರ ಹಿಂದಿರುವ ಹೋರಾಟದ ಅರಿವು ಅಗತ್ಯ. ಅದರ ದಾಖಲಾತಿಯನ್ನು ಶ್ರೀಯುತ ಕಾ ಶ್ರೀ ನಾಗರಾಜರು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಅನುಭವವನ್ನೆಲ್ಲ ಧಾರೆಯೆರೆದು “ಅಯೋಧ್ಯೆಯ ವಿಜಯಧ್ವನಿ” ಎಂಬ ಗ್ರಂಥದಲ್ಲಿ ಮಾಡಿದ್ದಾರೆ. ಹೊಸ ಪೀಳಿಗೆಯವರು ಇದನ್ನೋದಿ ಅರ್ಥೈಸಿಕೊಂಡರೆ ಈ ಕೃತಿ ಸಾರ್ಥಕ.

Main Menu

ಅಯೋಧ್ಯೆಯ ವಿಜಯಧ್ವನಿ

70.0075.00 (-7%)