ಶ್ರೀಗಂಧದ ಸಂಸಾರ

100.00

In stock

ಗಣಪತಿ ಪುಂಡಲೀಕ ಮಾಫ್ಸೆಕರರ ಆತ್ಮವೃತ್ತಾಂತ
ನಿರೂಪಣೆ: ದಿವಾಕರ ಹೆಗಡೆ

100.00

Description

ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತು ನೋಡುವಾಗ, ’ನಿಜವಾಗಿಯೂ ಹೀಗೆ ಬದುಕಲು ಸಾಧ್ಯವೇ?’ ಎಂಬ ಪ್ರಶ್ನೆಯನ್ನೂ, ಬೆರಗನ್ನೂ ಏಕಕಾಲದಲ್ಲಿ ಹೊಮ್ಮಿಸುವಂಥ ಬದುಕೊಂದನ್ನು ನಮ್ಮೆದುರು ಯಾವುದೇ ಅಬ್ಬರವಿಲ್ಲದೆ, ಉದ್ವೇಗವಿಲ್ಲದೆ, ಹಳಹಳಿಕೆಯಿಲ್ಲದೇ ತೆರೆಡಿದುತ್ತದೆ – ’ಶ್ರೀಗಂಧದ ಸಂಸಾರ’.

Main Menu

ಶ್ರೀಗಂಧದ ಸಂಸಾರ

100.00

Add to Cart