ಶ್ರೀ ನಾರಾಯಣಗುರು

55.00

In stock

Category:

55.00

Description

ಯಾವುದೇ ಸೌಲಭ್ಯಗಳಾಗಲಿ ಪರಿಸರಾನುಕೂಲವಾಗಲಿ ಇಲ್ಲದ ಕಾಲದಲ್ಲಿ, ಸ್ತ್ರೀಯ ಕ್ರತುಶಕ್ತಿ ಮತ್ತು ಮನೋದಾರ್ಢ್ಯವನ್ನಷ್ಟೇ ಬಂಡವಾಳವಾಗಿರಿಸಿಕೊಂಡು ಶ್ರೀ ನಾರಾಯಣಗುರುಗಳು ಸಾಧಿಸಿದ ಸಾಮಾಜಿಕ ಸುಧಾರಣೆಯೂ ಆಧ್ಯಾತ್ಮಿಕ ಉದ್ಭೋಧನೆಯೂ ಚರಿತ್ರಾರ್ಹ. ನಿಮ್ನ ವರ್ಗಗಳ ಸರ್ವತೋಮುಖ ಅಭ್ಯುದಯಕ್ಕಾಗಿ ಅವರು ನಡೆಸಿದ ಆಂದೋಲನವೂ ಆರಂಭಿಸಿದ ಹತ್ತಾರು ಸಂಘಸಂಸ್ಥೆಗಳೂ ಈ ಯುಗದ ಸಾಂಸ್ಕೃತಿಕ ಇತಿಹಾಸದ ಧ್ವಜತೋರಣಗಳು; ಸನಾತನ ಹಿಂದೂ ‍ಧರ್ಮದ ಅವಿನಶ್ಯತೆಯ ಸೂಚಕಗಳು. ಇಂಥ ಪರಮಪೂಜ್ಯ ನಾರಾಯಣಗುರುಗಳ ಬದುಕಿನ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವ ಮಹತ್ತ್ವದ ಕೃತಿ ‘ಶ್ರೀ ನಾರಾಯಣ ಗುರು’. 

Specification

Additional information

moola

ಪಿ. ಪರಮೇಶ್ವರನ್

author-name

language

Kannada

published-date

1978

Main Menu

ಶ್ರೀ ನಾರಾಯಣಗುರು

55.00

Add to Cart