ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023

50.00

Out of stock

Compare
Category:

50.00

Description

#ಉತ್ಥಾನ ಜನವರಿ 2023ರ
ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕ
ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ
“ಪ್ರೇರಕ ಶೌರ್ಯಗಾಥೆಗಳ ಮೆಲುಕು”

ದೇಶದ ಅಮೃತಮಹೋತ್ಸವದ (2022-23) ಸಂಭ್ರಮಾಚರಣೆ ನಡೆದಿರುವ ಈ ಶುಭಸಂದರ್ಭದಲ್ಲಿ ಕನ್ನಡ ನೆಲದಲ್ಲಿ ಪರಕೀಯದಾಸ್ಯದ ಆ ದಿನಗಳಲ್ಲಿ ಅಸೀಮ ಸ್ವಾಭಿಮಾನ ಮೆರೆದು, ಸರ್ವಸ್ವವನ್ನೂ ತ್ಯಾಗಮಾಡಿ ಪರಕೀಯ ಆಳ್ವಿಕೆಗೆ ದಿಟ್ಟ ಸವಾಲೆಸೆದ ಹಾಗೂ ಜೊತೆಜೊತೆಗೆ ನಡೆದ ಸಾಮಾಜಿಕ ಪರಿವರ್ತನೆಯ ಪ್ರಯತ್ನಗಳನ್ನು ಕುರಿತ ರೋಚಕವೂ ಪ್ರೇರಣಾದಾಯಕವೂ ಆದ ಆಯ್ದ ಮೆಲುಕುಗಳು ಈ ಸಂಚಿಕೆಯಲ್ಲಿವೆ.

 

ಕನ್ನಡ ನಾಡಿನ 60ಕ್ಕೂ ಅಧಿಕ ಖ್ಯಾತ ಲೇಖಕರ ವಿಷಯ ತಜ್ಞರ ಲೇಖನಗಳು ಈ ಸಂಚಿಕೆಯಲ್ಲಿದೆ.
ಪುಟಗಳು: 204
ಬೆಲೆ: ರೂ.  50.00 ಮಾತ್ರ

Main Menu

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023

50.00