Roll over image to zoom in
ಉತ್ಥಾನ ಸಂಕ್ರಾಂತಿ ವಿಶೇಷಾಂಕ 2024 -“ಸಾಕಾರಗೊಂಡ ರಾಮಮಂದಿರ”
₹50.00
ಮುಖಬೆಲೆ: ₹ 30.00 ಮಾತ್ರ
ಅಂಚೆ ವೆಚ್ಚ ಸೇರಿ : ರೂ. 50/- (ತಾಂತ್ರಿಕ ಕಾರಣದಿಂದ ರೂ. 50 ಮುಖಬೆಲೆ ಎಂಬಂತೆ ತೋರಿಸಲಾಗಿದೆ.)
ಅಯೋಧ್ಯೆ ಶ್ರೀರಾಮಮಂದಿರ ಕುರಿತು ವಿಶೇಷ ಸಂಚಿಕೆ.
ಪುಟಗಳು: 132 (ಬಹುವರ್ಣ)
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ
Description
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರವು ಇದೇ 2024ರ ಜನವರಿ 22, 2024ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಬಾಬರನ ಮತಾಂಧತೆಗೆ ಬಲಿಯಾದ ಶ್ರೀರಾಮಮಂದಿರ (ರಾಮಲಲಾ) ಇದೀಗ 500 ವರ್ಷಗಳ ವನವಾಸ ಮುಗಿಸಿ ಮತ್ತೆ ಅಯೋಧ್ಯೆಗೆ ಮರಳುತ್ತಿದ್ದಾನೆ.
ಈ ಶುಭಸಂದರ್ಭದಲ್ಲಿ ಭವ್ಯ ಶ್ರೀರಾಮಮಂದಿರ ಹಾಗೂ ರಾಮಜನ್ಮಭೂಮಿಗಾಗಿ ನಡೆದ ಹೋರಾಟಗಳ ಕುರಿತು ಕರ್ನಾಟಕದ ಗಣ್ಯಮಾನ್ಯ ಲೇಖಕರ ವಿಶ್ಲೇಷಣಾತ್ಮಕ ಲೇಖನಗಳು ಈ ಸಂಚಿಕೆಯಲ್ಲಿ ಇರಲಿವೆ.
ಪುಟಗಳು: 132 (ಬಹುವರ್ಣ)
ಬೆಲೆ: ರೂ. 30.00 ಮಾತ್ರ
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ
ಸಂಪರ್ಕ: 080 – 26612730 ( extn 402)