ಭಾವನೆಗಳು / ಸಂಬಂಧಗಳು

145.00160.00 (-9%)

Out of stock

ಸದ್ಗುರು

145.00160.00 (-9%)

Description

ಭಾವನೆಗಳು ಬದುಕಿನ ಸಾರ
ಒಬ್ಬ ವ್ಯಕ್ತಿಯು ಯಾವುದೇ ಭಾವನೆಗಳನ್ನು, ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ. ಈ ಭಾವನೆಗಳತ್ತ ಒಂದು ಆಳವಾದ ನೋಟ ಬೀರಿರುವ ಸದ್ಗುರುಗಳು, ಇವುಗಳನ್ನು ಬದುಕಿನಲ್ಲಿ ಅಡ್ಡ ಬರುವ ಬಂಡೆಗಳಾಗಿ ನೋಡದೇ, ಮೇಲೆರುವ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳುವುದು ಹೇಗೆಂದು ತಮ್ಮ “ಭಾವನೆಗಳು – ಬದುಕಿನ ಸಾರ” ಎಂಬ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

ಸಂಬಂಧಗಳು – ನಂಟೋ… ಕಗ್ಗಂಟೋ…
ಜನರು ನಿರಂತರವಾಗಿ ಸಂಬಂಧಗಳನ್ನು ಬೆಸೆದುಕೊಳ್ಳುತ್ತಾರೆ. ಮುರಿದುಕೊಳ್ಳುತ್ತಾರೆ. ವಿಷಾದದ ಸಂಗತಿಯೆಂದರೆ, ಸಂಬಂಧಗಳೂ ಸಹ ಜನರನ್ನು ಮೇಲೆತ್ತಬಹುದು ಅಥವಾ ಕುಸಿಯುವಂತೆ ಮಾಡಬಹುದು. ಸಂಬಂಧಗಳು ಬಹುತೇಕರಿಗೆ ಏಕೆ ಇಂತಹ ಒಂದು ಗೊಂದಲವಾಗಿವೆ ? ನಮ್ಮೊಳಗಿನ ಯಾವ ಮೂಲಭೂತ ಪ್ರೇರಣೆಯು ಇನ್ನೊಬ್ಬರೊಡನೆ ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕ ನಂಟಿನ ಒತ್ತಾಯವನ್ನು ಮಾಡುತ್ತಿದೆ. ಹೇಗೆ ಈ ನಂಟು, ಕಗ್ಗಂಟಾಗದಂತೆ ಉಳಿಸಿಕೊಳ್ಳುವುದು? ಈ ಮೂಲಭೂತ ಪ್ರಶ್ನೆಗಳನ್ನು ಈ ಕೃತಿಯ ಮೂಲಕ ಸದ್ಗುರುಗಳು ಅವಲೋಕಿಸಿದ್ದಾರೆ.

Main Menu

ಭಾವನೆಗಳು / ಸಂಬಂಧಗಳು

145.00160.00 (-9%)