Book Description
ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ಯೋಧರ ಪಾತ್ರವನ್ನು ದೇಶ ಸದಾ ಸ್ಮರಿಸಿಕೊಳ್ಳಬೇಕು. ಭಾರತೀಯ ರಕ್ಷಣಾಪಡೆಗಳ ಮಹಾನ್ ವ್ಯಕ್ತಿತ್ವಗಳಾದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ, ಸದಾ ಕಾಲಕ್ಕೂ ಮಹಾನ್ ಆಗಿರುವ ಜನರಲ್ ತಿಮ್ಮಯ್ಯ ಹಾಗೂ ಎಲ್ಲಾ ಕಾಲಕ್ಕೂ ಸ್ಪೂರ್ತಿ ನೀಡುವ ಯೋಧರ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯನ್ನು ಈ ಪುಸ್ತಕ ವಿವರಿಸಿದೆ. ಇ ಪುಸ್ತಕದ ಒಂದೊಂದು ಅಧ್ಯಾಯವೂ ಯುವಜನರಿಗೆ ಪ್ರೇರಣೆಯನ್ನು ಹುಟ್ಟಿಸುತ್ತದೆ. ಇಂಥ ಪುಸ್ತಕಗಳ ಅವಶ್ಯಕತೆ ಇಂದು ಸಮಾಜಕ್ಕಿದೆ.
Reviews
There are no reviews yet.