Book Description
ಪ್ರತಿಭಾವಂತ ವಿದ್ಯಾರ್ಥಿಯೂ, ಸಾಹಿತಿಯೂ ಆಗಿದ್ದ ರಾಮಕೋಟೇಶ್ವರರಾಯರು ತ್ರಿವೇಣಿ ಪತ್ರಿಕೆಯನ್ನು ಸ್ಥಾಪಿಸಿದರು. ಬಡತನ, ಕಷ್ಟ ಇವಕ್ಕೆ ಅಂಜದೆ ಪತ್ರಿಕೆಯನ್ನು ಉಚ್ಚ ಆದರ್ಶಗಳಿಗೆ ಅನುಗುಣವಾಗಿ ನಡೆಸಿ ಪತ್ರಕೋದ್ಯಮದ ಘನತೆಯನ್ನು ಹೆಚ್ಚಿಸಿದರು. ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿಯನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಟ್ಟು ಸೆರೆಮನೆಯನ್ನು ಪ್ರವೇಶಿಸಿದರು. ಸೌಜನ್ಯ, ಸುಸಂಸ್ಕೃತಿಗಳ ಮೂರ್ತಿ ರಾಮಕೋಟೇಶ್ವರರಾಯರು.
Reviews
There are no reviews yet.