Book Description
ಭಾರತದ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಹಿರಿಯರೆನಿಸಿದ ರಾಮಕೃಷ್ಣ ಪರಮಹಂಸರ ವ್ಯಕ್ತಿತ್ವ ಉಪದೇಶಗಳನ್ನು ಅದ್ಭುತವಾಗಿ ನಿರೂಪಿಸಿದ ಕೃತಿ ಶ್ರೀ ರಾಮಕೃಷ್ಣ ಕಥಾಮೃತವನ್ನು ಬರೆದವರು. ವೃತ್ತಿಯಿಂದ ಅಧ್ಯಾಪಕರು. ಆಧ್ಯಾತ್ಮಿಕವಾಗಿ ತುಂಬ ದೂರ ಸಾಗಿದ ಚೇತನ. ಸಂಸಾರದಲ್ಲಿದ್ದೂ ಸಂನ್ಯಾಸಿಯಂತೆ ಬಾಳಿದರು.
Reviews
There are no reviews yet.