Book Description
ನಾಡಿಗಾಗಿ ಶ್ರೀಮಂತಿಕೆಯನ್ನು ಬಿಟ್ಟುಕೊಟ್ಟು ದುಡಿದ ಹಿರಿಯ ದೇಶಭಕ್ತ. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸ್ಶೆಟಿಯ ಸ್ಥಾಪಕರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದರು. ಗಾಂಧೀಜಿ ಇವರನ್ನು ತಮ್ಮ ರಾಜಕೀಯ ಗುರು ಎಂದು ಗೌರವಿಸಿದರು. ಶಿಸ್ತು, ಸಹನೆ, ಸಂಸ್ಕೃತಿಗಳ ಸಂಗಮವಾಗಿ ಬಾಳಿದರು.
Reviews
There are no reviews yet.