Book Description
ಭಾರತದ ತರುಣರಿಗೆ ಸಮಾಜವಾದದ ದಾರಿ ತೋರಿಸಿದ ಬುದ್ಧಿಜೀವಿ. ಎರಡು ಕೈಗಳ ತುಂಬ ಹಣ ಕೊಡುತ್ತಿದ್ದ ವಕೀಲ ವೃತ್ತಿಯನ್ನು ದೇಶಕ್ಕಾಗಿ ಬಿಟ್ಟರು, ಸೆರೆಮನೆ ಕಂಡರು. ಯಾವ ಪದವಿಗೂ ಆಸೆ ಪಡದೆ, ದೇಶಕ್ಕಾಗಿ, ಬಡಬಗ್ಗರಿಗಾಗಿ, ಎಲ್ಲರಿಗೆ ಸುಖ ಕೊಡುವ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು, ಜೀವಕೊಟ್ಟರು.
Reviews
There are no reviews yet.