Book Description
ಕರ್ನಾಟಕ ಸಿಂಹಾಸನ ಸಂಸ್ಥಾಪನಾಚಾರ್ಯರೆಂದು ಪ್ರಸಿದ್ಧರಾದ ತಪೋಧನರು. ಕನ್ನಡಿಗರು ಹತಾಶರಾಗಿದ್ದ ಕಾಲದಲ್ಲಿ ಅವರಿಗೆ ಧೈರ್ಯವನ್ನು ತಂದುಕೊಟ್ಟು ಹಕ್ಕಬುಕ್ಕರಿಗೆ ಸ್ಫೂರ್ತಿಯಾದರು. ಶೃಂಗೇರಿಯ ಶಾರದಾಪೀಠವನ್ನು ಅಲಂಕರಿಸಿದರು. ತಮ್ಮ ತಪಸ್ಸನ್ನೆಲ್ಲ ವಿಜಯನಗರಕ್ಕೆ ಧಾರೆ ಎರೆದರು.
₹15.00

Book No | |
---|---|
Author Name | |
Published Date | |
Language |
Reviews
There are no reviews yet.